
ಮನದಲ್ಲಿ ಹೊಸ ಸಂಚಲನ ಮೂಡಿಸಿದಳು ಬಾಲೆ,
ಓ ದೇವರೇ ಯಾವುದಪ್ಪ ಇದು ನಿನ್ನ ಲೀಲೆ..?
ನೋಡುತ್ತಲೇ ಮೈಯ ಮರೆಸಿಬಿಟ್ಟಳು..
ಕಣ್ಣಲ್ಲೇ ಕನಸು ಕದ್ದಳು ...
ಇವಳೇನಾ ಅವಳು ನಾ ಕಾಯುತ್ತಿರುವಳು ..?
ಗುರುತಿಸಲಿ ಹೇಗೆ ನನ್ನ ಹೃದಯ ಕದಿಯಬಲ್ಲವಳ
ತಿಳಿಯಲಾರದೆ ತೋಳಲಾಡುತಿರಲು
ಇ ಆಯ್ಕೆಯೇ ಸರಿ ಎಂದು ಅರಿಯದಾಗಿದೆ ....!
ಕೃಷ್ಣಾ ಬಾರೋ.. ಪರಮಾತ್ಮಾ ಬಾರೋ ...
ಮನದಲ್ಲಿ ಕಾಲಿರಿಸಿ...ಹೃದಯದಲ್ಲಿ ನೆಲೆಸುವವಳು...
ಇವಳೇನಾ...? ನಿ ಹೇಳೋ...!!
No comments:
Post a Comment