ಹೊಡಿಲಿಕತ್ರ ಮಳಿ
ಜನರು ಓಡೋಡಿ ಚಿಲ್ಲಾಪಿಲ್ಲಿ
ರಸ್ತೆಯಲ್ಲಾ ತ್ಯವಸಗಟ್ಟಿದ ದಾರಿ
ನಡಕ್ಕ ಓಡೈತಿ ಬಿಆರ್ಟಿಎಸ್ ಚಿಗರಿ
ಟೋಲ್ನಾಕಾ ನೀರ ನೋಡಿ ನಿಂತೇತಿ ಹೆದರಿ
ಗಟರ್ನ್ಯಾಗ ನೀರ್ ಹೋಗವಲ್ತರೀ
ಜನ ಬಳಸಿ ಚೆಲ್ಲಿದ ಪ್ಲಾಸ್ಟಿಕ್ ತಡದೇತ್ರೀ
ಇದು ನಮ್ಮ ಢಾರವಾಡದ ಚಿಂತಾಜನಕ ಸ್ಥಿತಿರೀ
ಹಣೆಬರಹ ಬದಲಿಸಾಕ ಯಾರ್ ಯಾರ್ ಬರ್ತೀರಿ ???
2 comments:
ನಮ್ ಬೆಂಗ್ಳೂರ್ದೂ xeroxಏ... 😔😕
ಸರ್ ಬೆಂಗಳೂರಿನಲ್ಲಿ ಮಳೆ ಆಗ್ತಿಲ್ಲ, ಆದರೆ.., ಕೆರೆಗಳು ತುಂಬುತ್ತಿಲ್ಲ. ಖಾಲಿ ಖಾಲಿ ಕೆರೆಗಳನ್ನು ನೋಡೊಕೆ ಬೇಜಾರಾಗುತ್ತೆ. :(
Post a Comment