ಹೀಗೂ ಉಂಟು

ಹುಡುಗೀರ ಚಪಲವಿರದವನ 
ಮಣಿಸೋಕೆ ಅವಳಾದಳು ಅಣಿ..!
ಮನಸೋಲದ ಹುಡುಗನ ಮೇಲೆ
ಅವಳ ವಿಕೃತ ದಾಳಿ...!!

Comments

ಹೀಗೂ ಆಗುತ್ತಾಂತ?
ಅಯ್ಯೋ ಆಗ್ತಾನೆ ಇವೆ ಸರ್, ಎಲ್ಲಾ ಗಂಡು ಪ್ರಾಣಿಗಳು ಹುಡುಗಿಯರ ಮೇಲೆ ನಡೆಯುತಿರುವ ಅತ್ಯಾಚಾರವನ್ನೇ ಮೇಲೆತ್ತಿ ತೋರಿಸಿ, ಪಾಪ ಗಂಡು ಮಕ್ಕಳಿಗೆ ಆಗುತ್ತಿರುವ ಅನ್ಯಾಯವನ್ನು ಯಾರೂ ಹೇಳುತ್ತಿಲ್ಲ. ಇದೇ ವಿಪರ್ಯಾಸ. :(

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು