ಪೈಪೋಟಿ

ಆ ಮನೆಯ ಭರ್ಜರಿ ಮದುವೆಯ ಕಂಡು
ವಧುಗಳ ಕೊಡಲು ನಾ ಮುಂದು.., ತಾ ಮುಂದು !
ಜೊತೆಗೆ ಕೊಡುವರಂತೆ ಕೋಟಿ ಕೋಟಿ
ಆ ಮನೆಗೆ ಸೊಸೆಯಾಗಲು ಎಲ್ಲರದೂ ಪೈಪೋಟಿ !!

2 comments:

Badarinath Palavalli said...

ಜನ ಮರುಳೋ ಜಾತ್ರೆ ಮರುಳೋ!

Sunil R Agadi (Bhavapriya) said...

ಶ್ರೀಮಂತರ ಕಂಡರೆ ಮಧ್ಯಮ ವರ್ಗದವರಿಗೆ ಆಸೆ ಹುಟ್ಟುವುದು ಸಹಜ ಅಲ್ಲವೇ ಸರ್..?

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...