Thursday, January 30, 2014

ಸೂಳೆಗೊಂದು ಶಾದಿಭಾಗ್ಯ

ಕುವರಿ ಸೂಳೆಗೆ ಬೇಕಂತೆ,


ಒಂದು ಗಂಡು ಕಟ್ಟಿದ ತಾಳಿ

ಗಂಡನೊಡನಾಟ ಬೇಡ ,

ಸಂಸಾರದ ಸ್ವಾರಸ್ಯ ಬೇಡ

ಕತ್ತಿನೊಳಗೆ ಇದ್ದರೆ ಸಾಕು ತಾಳಿ

ಹಾದರಕ್ಕೆ ಸಿಕ್ಕಂತೆ ಸುರಕ್ಷಿತ ದಾರಿ

ಇವಳು,

ಸ್ತ್ರಿ ಜಾತಿಯೇ ನಾಚುವಂತ ಹೆಮ್ಮಾರಿ !!

2 comments:

Badarinath Palavalli said...

ಸಮಾಜದ ಓರೆಕೋರೆಗೆ ಹಿಡಿದ ಕನ್ನಡಿ.

Sunil R Agadi (Bhavapriya) said...

ಧನ್ಯವಾದಗಳು ಸರ್.!!