ಮುಂಗಾರು ಮಳೆಯಲ್ಲಿ ಕಂಡೆ ಮುಂಗುರುಳ ಬಾಲೆ...!
ಹನಿ ಹನಿಯು ತೋಟಕುತಿತ್ತು ಅವಳ ಹಣೆಯ ಮೇಲೆ ...!
ಕಪ್ಪೆ ಚಿಪ್ಪಿನೊಳಗೆ ಕುಳಿತಂತೆ ಅವಳ ಕಣ್ಣು ಕಣಗಿಲೆ ...!
ಮೊಗದಲ್ಲಿ ಅರಳಿದೆ ಕೆಂಪು ನಗೆಯ ಅಲೆ...!
ತುಟಿಗಳು ಅದರಿ , ಮೂಡಿಸಿದೆ ನವ ಚಿತ್ರದ ಕಲೆ ..!
ಹೃದಯದಲ್ಲಿ ಹರಿದಿದೆ ಪ್ರೇಮ ಕವಿತೆಯ ಹೊಳೆ ..!
ಆ ಮಳೆಯ ಸ್ಪರ್ಶ ಬೀಸಿದೆ ಒಲವಿನ ಬಲೆ...!
ಹನಿಗಳಲ್ಲಿ ನೆನೆಯಲು , ನೆನಪಿಗೆ ಬರುವಳು ನನ್ನ ನಲ್ಲೆ..!
ಮನ ತುಂಬಿ ನನ್ನವಳು ಉಕ್ಕಿಸುತಿರುವಳ ಪ್ರೀತಿಯ ಹೂ ಮಳೆ .!
ಮುಂಗಾರಿನ ಮಳೆಯೇ ನಿಜವಾಗಿಯೂ , ಏನು ನಿನ್ನಯ ಇ ಲೀಲೆ ...?
************************************************************
Subscribe to:
Post Comments (Atom)
ಸಾವಿಗೆ ಕಿವಿ ಕೊಟ್ಟಾಗ..!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
-
ಸಣ್ಣ ಕಂದಮ್ಮಗಳ ಹಸಿವು ಕರುಳ ಹಿಚುಕಿ ಹೊಸೆಯುವುದು ಕಣ್ಣ ಹನಿಗಳ ನೋವು ಮನವ ಹಿಂಡಿ ಕದಡುವುದು ಆಡುತ್ತಾ ಕಳೆಯಬೇಕಿದ್ದ ಬದುಕು ಬೀದಿಗಳಲ್ಲಿ ಅರಸಿದೆ ನೆರವು ...
-
ನಾ ಚಿನುಕುರುಳಿ ಕಂದ ಹುಟ್ಟುತ್ತಲೇ ಹಂಚಿದೆ ಆನಂದ ಅಮ್ಮನ ಮಡಿಲೆ ನನಗೆ ಬೃಂದಾವನ ಅಪ್ಪನ ಹೆಗಲೇ ನನ್ನ ವಾಹನ ಅಜ್ಜಿ, ತಾತ, ಬಂಧು ಮಿತ್ರರೆಲ್ಲ ಒಟ್ಟಾಗಿ ಯ...
-
ಮೋಡ ಮುಸುಕಿದೆ ಇಂದು ಜಗವೆಲ್ಲ ಜಡಿ ಮಳೆ ಬಿದ್ದ ಹನಿಗಳಿಂದ ಭೂಮಿಯಲ್ಲ ಹಸಿರು ಹಸಿರು ಕೊಸರಿಕೊಂಡಂತೆ ಗದ್ದೆ ಕಣಿವೆಗಳೆಲ್ಲ ಹಸಿರ ಉಟ್ಟ ಪೈರು , ಹಸಿರ ಹೊತ್ತ ತೇರು ಹಸ...
No comments:
Post a Comment