ರಸ್ತೆಗೆ ಮೇಕಪ್

ಕೆರ ಕೆಟ್ಟು ಹದಗೆಟ್ಟು ಹೋದ ರಸ್ತೆಗಳಿಗೆ.....,
ಬಳಿದಾರೆ ಟಾರು...!!
ಆ ವರುಣನಿಗೆ ಅದೇನೋ ಕೋಪ.............,
ಮತ್ತೆ ಕಿತ್ತೆಸೆಯಲು ಸುರಿಸ್ಯಾನ ಮಳೆ ನೀರು !

2 comments:

Badarinath Palavalli said...

ಕುರೂಪಕ್ಕೆ ಬೇಕು ಶಸ್ತ್ರ ಚಿಕಿತ್ಸೆ, ಬರೀ ಮುಲಾಮು ಬಳೆದರೆ ಹೇಗೆ?

Sunil R Agadi (Bhavapriya) said...

ಸರಿಯಾಗಿ ಹೇಳಿದ್ರಿ ಸಾರ್. ಇಲ್ಲಿ ಮಾಡುವ ರಸ್ತೆ ಕಾರ್ಯಗಳೆಲ್ಲಾ ಹಾಗೆಯೇ ಬರಿ ತಾತ್ಕಾಲಿಕ.

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...