ಭಾಷ್ಪ

ದುಃಖ ಉಮ್ಮಳಿಸಿದ್ದಾಗ ಸುರಿಸುತ್ತಾರೆ ಕಣ್ಣೀರು 
ಸಂತೋಷಕ್ಕೂ ಹರಿಸುತ್ತಾಳೆ ಹನಿಗಳು ಹಲವು
ತಿಳಿಯದಿವಳ ಮನ.., ಏತಕ್ಕಾಗಿ ಈ ಒಲವು ?

2 comments:

Badarinath Palavalli said...

ಹೆಣ್ಣಿನ ಮನವೇ ಹಾಗೆ ಅದು ಬಲು ಸೂಕ್ಷ್ಮ ಪ್ರಪಂಚ. ಒಲವಾಗಲಿ ಸಿಟ್ಟಾಗಲಿ ನಮಗೆ ಸುಲಭಕ್ಕೆ ಅರ್ಥವಾಗದ ಭಾವ.

Sunil R Agadi (Bhavapriya) said...

ಹೌದು ಸರ್, ಹೆಣ್ಣಿನ ಮನವೊಂದು ಅರ್ಥ ಮಾಡಿಕೊಳ್ಳಲಾಗದ ಕೋಶ ಅನ್ನಬಹುದು ಸರ್ ಧನ್ಯವಾದಗಳು.:)

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...