ಬೆಳಕು

ನೆರೆ ಮನೆಗಳ ಅಂಗಳವೆಲ್ಲಾ ಹೊನ್ನ ಬೆಳಕು 
ನನ್ನ ಮನೆ ಅಂಗಳು ಮಾತ್ರ ಕರಿ ನೆರಳು 
ಕಾರಣ ನನ್ನ ಮನೆ ಇರುವುದು ಜಗ ಬೆಳಗುವ ದೀಪದ ಕೆಳಗೆ !!

2 comments:

Badarinath Palavalli said...

ಎಲ್ಲಿ ಮರೆಯಾಗಿ ಹೋಗಿದ್ದಿರಿ ಮಹಾಸ್ವಾಮಿ?
ಅದು ಹಾಗೇ Airtel antenna tower ಕೆಳಗೆ signal ಸಿಗೋದಿಲ್ಲ ಜಗದೀ!

Sunil R Agadi (Bhavapriya) said...

ಸರ್ ಏರ್ಟೆಲ್ ಕಥೆ ನೀವು ಹೇಳಿದ ಹಾಗೆಯೇ ಇದೆ. ಧನ್ಯವಾದಗಳು ಸರ್ :)

ಸುಗ್ಗಿ ಬಂತು ಸುಗ್ಗಿ

ರೈತನ ದುಡಿಮೆಗೆ ಪುರ್ಸ್ಕಾರದ ಸುಗ್ಗಿ ಹೊಲವ ಊಳಿದ ಎತ್ತುಗಳಿಗೆ ಅಲಂಕರಿಸಿ ಮೆರವಣಿಗೆಯ ಸುಗ್ಗಿ ಹಸಿರು ಪಸರಿಸಿದ ಪೈರಿಗೆ ಕಾಳು ನವಿರೆರಿದ ಸ...