ದರ್ಬಾರು

ನನ್ನ ಹೃದಯದ ಸಾಮ್ರಾಜ್ಯದಲ್ಲಿ ಅವಳದೇ ದರ್ಬಾರು

ಅವಳೊಪ್ಪಿಗೆ ಇಲ್ಲದೆ ಹರಿದಾಡುವುದಿಲ್ಲ ನನ್ನುಸಿರು

ಅವಳ ಪ್ರೀತಿಯ ಬೆರೆಸಿ ನೆತ್ತರಲಿ ನಡೆಸುತಿರುವಳು ಕಾರ್ಬಾರು !!

1 comment:

Badarinath Palavalli said...

ರಕ್ತ ಕುಡಿಯುತ್ತಾಳಾ ಆಕೆ? ಅಯ್ಯೋ ನಿಮ್ಮ ಗತಿ? :-D

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...