ಹುಂಡಿ

ಬೇಡ ಬೇಡವೆಂದರೂ
ತುಂಬುವುದು ತಿಮ್ಮಪ್ಪನ ಹುಂಡಿ
ಹಣ ಎಣಿಸುತ್ತಾ ಕೂತವರೆ
ಸಮಯವೇ ಇಲ್ಲಾ... ಕೆರೆದುಕೊಳ್ಳಲು " _ _ _ " 

1 comment:

Badarinath Palavalli said...

ನನ್ನದೂ share ಇದೆ ಅಗಡಿ ಸಾಹೇಬರೇ ಹುಂಡಿಯಲ್ಲಿ!

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...