ಮತ್ತೆ ಹಾಡುವುದು ಹೃದಯ


ಪರದೆಯ ಸರಿಸಿ ನಿಂತೆ
ಕಿಟಕಿಯಲಿ ಇಣುಕುತ ನಕ್ಕಳು ಆಕೆ
ಮೇಲೆ ಕರಿ ಮುಗಿಲು ...
ಬೀಸುತಿಹುದು ಪರಿಮಳದ ಘಮಲು
ಕಣ್ಣುಗಳು ಕಲಿಯಬೇಕಷ್ಟೆ
ಮುಂದೆ ನಡೆಯಲಿದೆ ಹೃದಯದ್ದೇ ಜಾತ್ರೆ.

3 comments:

Badarinath Palavalli said...

ಇಷ್ಟರಲ್ಲೇ ಮತ್ತೆ ಬ್ಲಾಗು ಬರೆಯುತ್ತೀರಂತ ಇದೀಗ ಖಾತರಿಯಾಯಿತು.

Agadi Brothers said...

ಹ್ಮ ಸರ್ ಮತ್ತೆ ಶುರು ಮಾಡುವ ಯೋಚನೆ ಇದೆ. :)

Agadi Brothers said...
This comment has been removed by a blog administrator.

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...