ಹೃದಯಗನ್ನಡಿ

ಅವಳೇ ಬರೆದ ಹೆಸರು ಈ ಹೃದಯದ ಮೇಲೆ
ಅಳಿಸಲಾಗುತ್ತಿಲ್ಲ....!
ತಿರುಚಿ ಗೀಚಲೆಂದರೆ....,
ಅದು ಹೃದಯಗನ್ನಡಿಯ ಒಡೆಯುವುದಲ್ಲ !!

3 comments:

ಮನಸಿನಮನೆಯವನು said...

ತಿರುಚಿ ಗೀಚಬೇಕೆಂದು ಎಣಿಸಿದ ಮೇಲೆ, ಹೃದಯ ಕನ್ನಡಿ ಇದ್ದರೇನು ಒಡೆದು ಚೂರಾದರೇನು ?

Badarinath Palavalli said...

ಯಾತನಾಮಯ ಸಮಯ...

Sunil R Agadi (Bhavapriya) said...

ಮನಸಿನಮಾನೆಯವರೇ : ಹೃದಯ ಗಾಯ ಆದಮೇಲೆ ಇನ್ನೂ ತಿರುಚಿದರೆ ಮತ್ತೊಬ್ಬರಿಗೆ ಒಡೆಯುವ ಅವಕಾಶ ಕೊಡಬಾರದು ಅಲ್ಲವೇ ? ನಮ್ಮ ಜೀವನ ಹಾದಿ ಸರಿ ಮಾಡಿಕೊಳ್ಳುವ ಹೊಣೆಯನ್ನು ನಿಭಾಯಿಸಬೇಕು.

ಬದರಿ ಸರ್ : ಧನ್ಯವಾದಗಳು :)

ವರ್ಷಧಾರೆ

ಸರ-ಸರನೆ ಹರಿದು ಬರುತ್ತಿರುವ ವರ್ಷಧಾರೆಗೆ ಬೇಲಿಯ ಕಟ್ಟಲಾದೀತೆ....? ನೀರು ತುಂಬಿ ಹರಿಯುವ ನದಿಯನು ಹರಿಯುವುದನ್ನು ನಿಲ್ಲಿಸಲಾದೀತೆ....? ಒಲಿದು ಬಂದ...