Friday, December 06, 2013

ಅಂತ್ಯ

ಅವಳೊಂದು ಪೂರ್ಣಗೊಳ್ಳದ ಕಾವ್ಯ

ಸಾರ್ಥಕತೆಯ ಪಡೆಯದ ಅಧ್ಯಾಯ

ಗಂಡಿನ ಆಶ್ರಯ ತಿರ್ಸ್ಕರಿಸಿದ ವಿಧವೆ

ಅವಳ ಅಂತ್ಯ..., ಅನಾಥ ಶವವೇ !!

1 comment:

Badarinath Palavalli said...

ವ್ಯಾಪ್ತಿ ಪ್ರಾಪ್ತಿ ಬದುಕಿನ ಅನಿವಾರ್ಯತೆ!!