ಶ್ರೀಮಂತಿಕೆ

ಇಣುಕಿ ನೋಡದಿರಿ ಹುಡುಗಿಯರೇ
ಹುಡುಗನ ಶ್ರೀಮಂತಿಕೆ ಜೇಬಿನೊಳಗೆ..!
ನಿಜ ಪ್ರೀತಿಯ ಬಯಸಿದರೆ
ತಪ್ಪದೇ ಇಣುಕಿರಿ ಹೃದಯದೊಳಗೆ...!!

Comments

ಸರಿಯಾಗಿ ಹೇಳಿದಿರಿ, ಹುಡುಗಿಯರೇ ಕೇಳಿಸಿತೇ ನಮ್ಮ ಅಗಡಿ ಸಾಹೇಬರ ಮಾತು?

Popular posts from this blog

ಹುಟ್ಟು ಸಾವು

ಸ್ವಾಭಿಮಾನ /ಅಹಂಕಾರ

ನಗು-ನಗಿಸು