ಬೀಟ್ ಚೊಲೋ ಐತಿ ನೋಡಾಕ,
ಜಾಗ ಬಹಳ ಇಲ್ಲ ಕೂಡಾಕ .!
ಸ್ಪಾರ್ಕ್ ಬೀದಿಗೆ ಬಂದರೆ,
ಅನ್ಯರಿಗೆ ಬಹಳ ತೊಂದರೆ !
ತವೇರ ನಮ್ಮ ಚಿಲುಮೆ,
ಬೃಹತ್ ಸಂಸ್ಥೆಗಳಿಗೆ ಇದರ ಮೇಲೆ ಒಲುಮೆ !
ಆಪ್ಟ್ರಾ ನಮ್ಮ ವಿಶಾಲ ವಾಹನ,
ಬಾಳಲ್ಲಿ ತರುವುದು ವಿಲಾಸಿ ಜೀವನ !
ಕ್ಯಾಪ್ಟಿವ ಬಲು ಜೋರು,
ಇದು ಬರಿ ದೊಡ್ಡವರ ಕಾರು !
ಕ್ರುಜು ಕಂಡರೆ ಜನರು ಎನುತಿಹರು,
ಅಲ್ಲಿ ನೋಡು... ರಾಜರು ಬರುತಿಹರು .!
No comments:
Post a Comment