ನಾ ಮನ್ಯಾಗ ಇರದ ಗಳಿಗ್ಯಾಗ 
ಮರ್ಯಾದಿ ಕಳೆದು ಮಂದ್ಯಾಗ 
ಯಾರ ಸೂರು ಹುಡುಕಿಕೊಂಡು ಹೊಗ್ಯಾಳೋ  ?
ಯಾರ ನಂಬಿ ಒಡ್ಯಾಳೋ ?
ಯಾವನ ಪ್ರೀತಿ ಕರಿದೈತೆ ನಾ ಕಾಣೆ ....
ಇವಳೊಂದಿಗೆ ಬಾಳುವ ಆಸೆಯೇ ನುಚ್ಚು ನೂರು ಮಾಡಿ ,
ಹಾಳಾಗಿ ಹೋಗ್ಯಾಳ ಗಂಡ ಸತ್ತಾನ ಅಂತ...
ಹಿಂತಕಿ ಬ್ಯಾ ಡವಪ್ಪ    ನನಗೆ .....ಶಿವ ...
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
No comments:
Post a Comment