Wednesday, October 16, 2013

ಶ್ರೀಮಂತ ಸಾಮ್ರಾಜ್ಯ


ವಿಜಯದಶಮಿಯಂದು

ನಮ್ಮ ನಗರ ವಿಜಯನಗರ ಸಾಮ್ರಾಜ್ಯ !

ಮಾರುಕಟ್ಟೆಯ ಬೀದಿ ಬೀದಿಗಳಲ್ಲಿ

ಬಿದ್ದಿತ್ತು ರಾಶಿ ರಾಶಿ ಬಂಗಾರದ ತ್ಯಾಜ್ಯ !!

2 comments:

Badarinath Palavalli said...

ಆಮೇಲೆ ಆ ಬಂಗಾರ ವಿಲೇವಾರಿಗಾಗಿ ಸಮಾ ವ್ಯಾಜ್ಯಾ!!!

Sunil R Agadi (Bhavapriya) said...

ವಿಪರ್ಯಾಸ ಅಲ್ವಾ ಸಾರ್ :(