ಹೆಣೆಯ ಮೇಲೆ ಮೂರು ರೇಖೆ
ಬರಹವನ್ನೇ ಬದಲಾಯಿಸಲಿಲ್ಲ ಏಕೆ ?
ಶಿವ ವಿಭೂತಿ ಬರೆದಹಾಗೆ
ನನ್ನ ಪೂಜೆ ಫಲಿಸದೇಕೆ ?
ಹೊಸ ಜೀವನ ಕಾಣುವ ಬಯಕೆ
ಕನಸುಗಳು ಪೂರ್ಣಗೊಳ್ಳದೇಕೆ ?
ಕಲ್ಲು ಮುಳ್ಳುಗಳ ಕೂಡಿರುವ ದಾರಿಗೆ
ಕೊನೆಯೇ ಕಾಣುತ್ತಿಲ್ಲ ಇನ್ನೂ ಏಕೆ ?
ಹೊರಟೆ.., ಗಂಟು ಮೂಟೆಯ ಕಟ್ಟಿ
ಕೈ ಬಿಸಿ ಕರೆವ ಯಮ ಪಾಶಕೆ ..
ಮುಕ್ತಿಸಿಗಲಿ ಎನಗೆ ದೇವಾ.. ನಿನ್ನ ಸನಿಧಿಯೊಳಗೆ..!
ಬರಹವನ್ನೇ ಬದಲಾಯಿಸಲಿಲ್ಲ ಏಕೆ ?
ಶಿವ ವಿಭೂತಿ ಬರೆದಹಾಗೆ
ನನ್ನ ಪೂಜೆ ಫಲಿಸದೇಕೆ ?
ಹೊಸ ಜೀವನ ಕಾಣುವ ಬಯಕೆ
ಕನಸುಗಳು ಪೂರ್ಣಗೊಳ್ಳದೇಕೆ ?
ಕಲ್ಲು ಮುಳ್ಳುಗಳ ಕೂಡಿರುವ ದಾರಿಗೆ
ಕೊನೆಯೇ ಕಾಣುತ್ತಿಲ್ಲ ಇನ್ನೂ ಏಕೆ ?
ಹೊರಟೆ.., ಗಂಟು ಮೂಟೆಯ ಕಟ್ಟಿ
ಕೈ ಬಿಸಿ ಕರೆವ ಯಮ ಪಾಶಕೆ ..
ಮುಕ್ತಿಸಿಗಲಿ ಎನಗೆ ದೇವಾ.. ನಿನ್ನ ಸನಿಧಿಯೊಳಗೆ..!