ಚುಕ್ಕಿ ಚುಕ್ಕಿ ಜೋಡಿಸಿ,
ಮೂಡಿತು ಶುಭಸಂಕೇತದ ರಂಗವಲ್ಲಿ !
ಮನೆಯ ಅಂಗಳ ಅಲಂಕರಿಸಿ,
ಹಬ್ಬದ ಪರಿಸರವ ಮೆರೆವ ಮಲ್ಲಿ !
ಬಣ್ಣದ ಹೂಗಳ ಬಳಸಿ,
ಸುಗಂಧವ ಬೆರೆಸಿ ಗಾಳಿಯಲ್ಲಿ !
ನಳಿ ನಳಿಸ್ಯಾಳೊ ಅರಸಿ,
ಬೆಳಗುತಿಹಳು ಬೆಳಕ ಬಾಳಲ್ಲಿ !!
ಮೂಡಿತು ಶುಭಸಂಕೇತದ ರಂಗವಲ್ಲಿ !
ಮನೆಯ ಅಂಗಳ ಅಲಂಕರಿಸಿ,
ಹಬ್ಬದ ಪರಿಸರವ ಮೆರೆವ ಮಲ್ಲಿ !
ಬಣ್ಣದ ಹೂಗಳ ಬಳಸಿ,
ಸುಗಂಧವ ಬೆರೆಸಿ ಗಾಳಿಯಲ್ಲಿ !
ನಳಿ ನಳಿಸ್ಯಾಳೊ ಅರಸಿ,
ಬೆಳಗುತಿಹಳು ಬೆಳಕ ಬಾಳಲ್ಲಿ !!