Friday, January 31, 2014

ಆಟ

ಭಾವದ ಜೊತೆ ಭಾವನೆಗಳ ಆಟ
ಮನಸ್ಸಲ್ಲೆ ಮಂಡಿಗೆ ಅರೆವ ಜಂಜಾಟ
ನಮ್ಮ ನಮ್ಮ ಆಟದೊಳಗೂ ಸೋತೆವೆಂದರೆ ನಾವು ,
ಕಣ್ಣೀರ ಹರಿಸಿ, ನಾವೇ.. ಅಳುತ್ತಾ ಕೂಡುವೆವು !!

2 comments:

Badarinath Palavalli said...

ಬದುಕು ಕೆಲವೊಮ್ಮೆ ಸ್ವರಚಿತ ಚಕ್ರವ್ಯೂಹವಲ್ಲವೆೇ!

Sunil R Agadi (Bhavapriya) said...

ಹೌದು ಸರ್ :) ಧನ್ಯವಾದಗಳು.

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...