ಅವಳ ಕೆಂದುಟಿ ಕಂಡಾಗಲೆಲ್ಲಾ..
ಆಗ ಬಯಸುವೆನು ನಾ ದುಂಬಿ..!
ಅವು ಅರಳುವ ಕ್ಷಣಕ್ಕಾಗಿ
ಕಾಯುವೆನು.., ನನ್ನ ಪ್ರೀತಿಯ ನಂಬಿ..!!
ಆಗ ಬಯಸುವೆನು ನಾ ದುಂಬಿ..!
ಅವು ಅರಳುವ ಕ್ಷಣಕ್ಕಾಗಿ
ಕಾಯುವೆನು.., ನನ್ನ ಪ್ರೀತಿಯ ನಂಬಿ..!!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
2 comments:
ನಂಬಿಕೆಯ ಬದುಕಿನ ಸಾರಸತ್ವ.
ಹೌದಲ್ವೇ ಬದ್ರಿ ಸರ್, ಧನ್ಯವಾದಗಳು :)
Post a Comment