=======
ಶಬ್ದಕೋಶದಂತೆ ನನ್ನ ಮನ
ಅರ್ಥಗಳ ಹರಿವು ತುಂಬಿದ ವನ !
ಅಲ್ಲಿಲ್ಲಿ ಅಲೆಯಬೇಡ ಹುಡುಕುತ್ತಾ ಸಾಂತ್ವನ..
ಕೋಶದ ಪುಟಗಳನ್ನು ತಿರುವಿ ಹಾಕೋಣ,
ಪಡೆಯಬಲ್ಲೆವು ನಾವು ಹಸನು ಬಾಳಿನ ಜೀವನ !!
--------------------------------------------
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
2 comments:
ಸುಖ ಮತ್ತು ದುಖಕ್ಕೆ ಒಂದೇ ಅಕ್ಷರದ ವ್ಯತ್ಯಾಸ. ಒಳ್ಳೆಯ ಮಾರ್ಮಿಕ ಕವನ.
ಧನ್ಯವಾದಗಳು ಬದ್ರಿ ಸರ್ :)
Post a Comment