ಮದುವೆಯಾದ ವರ್ಷದಲ್ಲೇ ಗಂಡನ್ನು ತೊರೆದು
ತನ್ನ ಹಸಿ ಚಟಕ್ಕೆ ಮೊರೆಹೊಗಿ ಮೆರೆದು
ಬೆನ್ನ ಹತ್ತಿಹಳು ತನ್ನ ವಿಚಿತ್ರ ಕನಸ್ಸುಗಳ
ನೆಪಕ್ಕೆ ಮಾತ್ರ ಕುತ್ತಿಗೆಗೆ ತಾಳಿ ಕಟ್ಟಿ
ಸಿಕ್ಕ ಸಿಕ್ಕ ಗಂಡಸರೊಂದಿಗೆ ತೀರಿಸಿಕೊಳ್ಳುತ್ತ ಚಟ
ಬೃಹತ್ ನಗರದ ಐಷಾರಾಮಿ ಜೀವನ
ಆ ನಗರದಲ್ಲೊಂದು ದೊಡ್ಡ ಬಂಗಲೆ
ತನ್ನ ಚಟಗಳಿಗೆ ಹಣ ಹರಿಸಬಲ್ಲ ಒಂದು ಗಂಡು
ಹಣದ ವ್ಯಾಮೋಹ ಹತ್ತಿದ ಧನಪಿಶಾಚಿ
ಸಮಾಜದ ಕೆಟ್ಟ ಹುಳುಗಳು ಇವು
ಜಗವ ಕೆಡಿಸುತ್ತಿರುವ ಸೂಳೆಗಳು.. ಬರಬಾರದೇ ಇವರಿಗೆ ಬೇಗ ಸಾವು.
No comments:
Post a Comment