ಕಳಂಕ ಹೊತ್ತು ಮನೆ ಬಿಟ್ಟು ನಡೆದವಳು
ತಾನು ಕಳಂಕಿತಳಲ್ಲಾ ಅನ್ನುವದ ನಿರೂಪಿಸಲೇ ಇಲ್ಲಾ
ಏಕೆಂದರೆ, ಅವಳ ಅಂತರಂಗ ಕೂಡಾ ಅವಳು ಕಳಂಕಿತೆ ಅಂತಾ ಸಾರಿ ಸಾರಿ ಹೇಳುತ್ತಿತ್ತು.

No comments:
Post a Comment