ನಿನ್ನ ಆಗಮನವ ಸ್ವಾಗತಿಸುತಿಹರು ಗುಡುಗುಡುಗಿ
ಕ್ಷಣ ಕ್ಷಣ ನಡುವೆ ನಗೆಮೊಲ್ಲೆ ಚಲ್ಲಿದೆ ಮಿಂಚು
ಧರೆ ಬಾಯ್ ಬಿರಿದು ನಿನ್ನ ಆಹ್ವಾನಿಸಿಹಳು
ನಿನ್ನ ಅಕ್ಕರೆಯ ಸಿಂಚನ ಮೈಗೆ ಸೊಕಿ
ವಾತಾವರ್ಣ ತಂಪಾಗುತಿದೆ... ಜೀವ ಸಂಕುಲವೆಲ್ಲವೂ ನಿರಾಳ !!
ಕ್ಷಣ ಕ್ಷಣ ನಡುವೆ ನಗೆಮೊಲ್ಲೆ ಚಲ್ಲಿದೆ ಮಿಂಚು
ಧರೆ ಬಾಯ್ ಬಿರಿದು ನಿನ್ನ ಆಹ್ವಾನಿಸಿಹಳು
ನಿನ್ನ ಅಕ್ಕರೆಯ ಸಿಂಚನ ಮೈಗೆ ಸೊಕಿ
ವಾತಾವರ್ಣ ತಂಪಾಗುತಿದೆ... ಜೀವ ಸಂಕುಲವೆಲ್ಲವೂ ನಿರಾಳ !!
2 comments:
ಮಳೆಯ ಆಗಮನವೇ ಜೀವನೋತ್ಸಾಹ ಕಾರಣ.
ಇಂದು ಸುರಿದ ಮಳೆ ನಿಜಕ್ಕೂ ಖುಷಿ ನೀಡಿತು, ಧನ್ಯವಾದಗಳು ಸರ್
Post a Comment