ಸ್ವಾಭಿಮಾನ - ತನ್ನ ನಿಷ್ಠೇ, ಪತಿಷ್ಠೆ, ಗೌರವಕ್ಕೆ ಧಕ್ಕೆ ಬರದ ಹಾಗೆ ವರ್ತಿಸುವುದಕ್ಕೆ ಸ್ವಾಭಿಮಾನಿ ಎನ್ನುತ್ತೇವೆ.
ಅಹಂಕಾರ - ತನ್ನ ಗುಣಗಳೇ ಮೇಲು, ತಾನು ನಡೆದುದ್ದೆ ಹಾದಿ, ನಾನು, ನನ್ನಿಂದ, ನನ್ನಿಂದಲೇ ಈ ಜಗವೆಲ್ಲಾ ಅಂದುಕೊಳ್ಳುವವರಿಗೆ ಅಹಂಕಾರಿ ಎನ್ನಬಹುದು.
ಅಹಂಕಾರಿಗಳು ಎಂದಿಗೂ ಸ್ವಾಭಿಮಾನಿಗಳು ಆಗಲಾರರು, ಸ್ವಾಭಿಮಾನಿಗಳಿಗೆ ಅಹಂಕಾರದ ಅವಶ್ಯಕತೆಯೇ ಇರುವುದಿಲ್ಲ.
No comments:
Post a Comment