Thursday, March 06, 2014

ನೆಮ್ಮದಿ

ಅವಳ ಎಲ್ಲಾ ಕಣ್ಣ ಹನಿಗಳಿಗೆ


ಪರಿಹಾರ ಇಲ್ಲಾ ನನ್ನ ಬಳಿ..!

ಆದರೂ,

ಅವಳ ಮೊಗದ ಸಿಂಗಾರಕೆ

ಸಣ್ಣ ನಗು ನೀಡಿದ ಸಂತೋಷವಿದೆ ನನ್ನಲಿ..!!

2 comments:

Badarinath Palavalli said...

ನೀವು ಕೊಟ್ಟ ಉಡುಗೊರೆಗಿಂತ ಮಿಗಿಲಾದುದು ಇರಲಾರದು ಜಗದಿ.

Sunil R Agadi (Bhavapriya) said...

:) ಧನ್ಯವಾದಗಳು ಸರ್ :)

ಸಾವಿಗೆ ಕಿವಿ ಕೊಟ್ಟಾಗ..!

ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...