ಅವಳನ್ನು ರಮಿಸಲು ಹೋದ
ನನ್ನ ಕೈ ಮೇಲೆ ಬಿದ್ದ ಅವಳ ಕಣ್ಣ ಹನಿ..
ಎಷ್ಟೋ ತಿಂಗಳುಗಳು ಕಳೆದರೂ...,
ನನ್ನ ಕೈ ನೋಡಿಕೊಂಡಾಗಲೆಲ್ಲಾ
ಅವಳ ಕಣ್ಣ ಹನಿಯ ತಂಪು ಇಂದಿಗೂ,
ಅವಳ ನೋವನ್ನು ಮತ್ತೆ ಮತ್ತೆ ಮರುಕಳಿಸುತ್ತದೆ. !!
ನನ್ನ ಕೈ ಮೇಲೆ ಬಿದ್ದ ಅವಳ ಕಣ್ಣ ಹನಿ..
ಎಷ್ಟೋ ತಿಂಗಳುಗಳು ಕಳೆದರೂ...,
ನನ್ನ ಕೈ ನೋಡಿಕೊಂಡಾಗಲೆಲ್ಲಾ
ಅವಳ ಕಣ್ಣ ಹನಿಯ ತಂಪು ಇಂದಿಗೂ,
ಅವಳ ನೋವನ್ನು ಮತ್ತೆ ಮತ್ತೆ ಮರುಕಳಿಸುತ್ತದೆ. !!
2 comments:
ಅಷ್ಟು ಸಹೃದಯತೆಯಾದರೂ ತಮಗಿದೆ. ಹಲವರಿದ್ದಾರೆ ಕಲ್ಲು ಹೃದಯಿಗಳು !
ಧನ್ಯವಾದಗಳು ಸರ್ :)
Post a Comment