ಮೂರು ವರುಷದ ನಂತರ
ಮತ್ತೆ ಕೂಡಿ ಬಂತು ಅವಸರ
ದೂರದ ಊರಿಗೆ ಪ್ರಯಾಣ
ಹಾರಬೇಕಿತ್ತು ಬಾನ ಎತ್ತರ
ಒಂದು ತರಹದ ಖುಶಿ, ಸಡಗರ
ತಲುಪಿ ಕಲಿಯುವುದ ಕಾತರ
ಒಂದೊಳ್ಳೇಯ ಅವಕಾಶ
ಬಿಡದೇ ಉಪಯೋಗಿಸಿದೆ ಸಮಯ
ಐಶಾರಾಮಿ ಜೀವನದ ಸಿಂಚನ
ದಿನಗಳೆದ ಕ್ಷಣಗಳೆಲ್ಲಾ ಮಧುರ !!
ಮತ್ತೆ ಕೂಡಿ ಬಂತು ಅವಸರ
ದೂರದ ಊರಿಗೆ ಪ್ರಯಾಣ
ಹಾರಬೇಕಿತ್ತು ಬಾನ ಎತ್ತರ
ಒಂದು ತರಹದ ಖುಶಿ, ಸಡಗರ
ತಲುಪಿ ಕಲಿಯುವುದ ಕಾತರ
ಒಂದೊಳ್ಳೇಯ ಅವಕಾಶ
ಬಿಡದೇ ಉಪಯೋಗಿಸಿದೆ ಸಮಯ
ಐಶಾರಾಮಿ ಜೀವನದ ಸಿಂಚನ
ದಿನಗಳೆದ ಕ್ಷಣಗಳೆಲ್ಲಾ ಮಧುರ !!
2 comments:
ಆ tripನ ಫೋಟೋಗಳು?
ಸರ್ ಮುಖಪುಸ್ತಕದಲ್ಲಿ ಹಾಕಿದ್ದೇನೆ :)
Post a Comment