ಓ ಲಂಗಾ ದಾವಣಿ ತೊಟ್ಟ ಬೆಡಗಿ
ಬಾರ.., ಸೊಂಟಕ್ಕ ಇಟ್ಟಗೊಂಡು ಗಡಗಿ
ನಿನ್ನ ನೋಡಾಕ ಕುಂತೀನಿ ಭಾವಿ ಕಟ್ಟೀಗ, ನಾ ಒರಗಿ !
ನೀ ಹೋಗ್ಲಾ ಮುಲ್ಲಾ ತಿರುಗಿ
ನಾ ಬ್ಯಾಡಗಿ ಖಾರಾ ಹುಡುಗಿ
ನೀ ನೋಡಾಕ ಹತ್ತಿದ್ರ ನನ್ನ, ಹಿಡಕೊಂಡು ಬರ್ತೀನಿ ಬಡಗಿ !
ಬಾರ.., ಸೊಂಟಕ್ಕ ಇಟ್ಟಗೊಂಡು ಗಡಗಿ
ನಿನ್ನ ನೋಡಾಕ ಕುಂತೀನಿ ಭಾವಿ ಕಟ್ಟೀಗ, ನಾ ಒರಗಿ !
ನೀ ಹೋಗ್ಲಾ ಮುಲ್ಲಾ ತಿರುಗಿ
ನಾ ಬ್ಯಾಡಗಿ ಖಾರಾ ಹುಡುಗಿ
ನೀ ನೋಡಾಕ ಹತ್ತಿದ್ರ ನನ್ನ, ಹಿಡಕೊಂಡು ಬರ್ತೀನಿ ಬಡಗಿ !
2 comments:
ಬಡಗಿ ಯಾಕ್ಪಾ?
ಹಂಗ ಸರ , ಅಕೀ ಭಾರಿ ಖಾರಾ ಅಲ್ರಿ, ಅದಕ್ಕ " ಬಡಗಿ " ಅದ ಪಾಡು ಬಿಡ್ರಿ ;)
Post a Comment