ಅತ್ತೆಗೊಂದು ಕಾಲ ..
ನೀನು ಅಂದು ನಗುತಿದ್ದೆ ನಿನ್ನ ವಂಚನೆ ಸಾಧಿಸಿದಿ ಎಂದು...
ಇಂದು ನಾ ನಗುತಿರುವೆನಿನ್ನ ವಂಚನೆಗೆ ಫಲವ ತಂದು...!
ಏಕೋ ಏರಿ ಕೂತಿವೆ ನೋಡಿ ಧ್ವನಿ ವರ್ದಕ ಕಿವಿ ಗುಂಡಿಗಳು ಸಂಗೀತದ ಸವಿಯುವ ಕಿವಿಯ ಅಲಂಕರಿಸಿದೆ ಗವಿಯ ಮುಚ್ಚಿ ಹಾಡಿನ ಸಾಲು ಆಲಿಸಿದರೇನು ಮನದ ಕಲಹ ಅಳಿಯುವುದೇನು ? ಗಲಾಟೆಯ ...
No comments:
Post a Comment